Sunday, June 07, 2009
ಮಗನ ಆಟ ಸಾಮಾನುಗಳು
ಮಗನು ಆಟವಾಡುವ ಸಾಮಾನುಗಳು ಹಲವು. ಆದರೆ, ಅವನಿಗೆ Computer ಹಾಗು Cell phone ಬಲೂ ಇಷ್ಟ. Laptop-ನ ಮೇಲೆ ಇರುವ Windows logo ಅವನ ಕಣ್ಣುಗಳಿಗೆ ಮೊದಲು ಕಾನಿಸಿಕೊಲ್ಲುತದೆ. ನಾವು ಪುಟ್ಟ ಮಕ್ಕಳಿದ್ದಾಗ ಈ ವಸ್ತುಗಳು ಇರಲಿಲ್ಲ. ನಮಗೆ ಚನ್ನಪಟ್ಟಣದ ಗೊಂಬೆಗಳೇ ಆಟದ ಸಾಮಾನುಗಳು.
Subscribe to:
Post Comments (Atom)
0 comments:
Post a Comment